Tuesday, May 3, 2011

ಇಮೇಜ್ size ಕಡಿಮೆ ಮಾಡಿ

ನೀವು ನಿಮ್ಮ ಕ್ಯಾಮರದಲ್ಲಿ ತೆಗೆದ ಇಮೇಜ್ ಗಳನ್ನು ಸಾಮಾಜಿಕ ತಾಣದಲ್ಲೋ ಅಥವಾ ನಿಮ್ಮದೇ ಬ್ಲಾಗ್ ನಲ್ಲೋ ಅಪ್ಲೋಡ್ ಮಾಡಬೇಕೆಂದಾಗ ಕಾಡುವ ಮೊದಲ ಸಮಸ್ಯೆ ನೀವು ತೆಗೆದ ಚಿತ್ರದ ಸೈಜ್.ಒಳ್ಳೆಯ ಒಂದು digital ಚಿತ್ರ ಸಾಮಾನ್ಯವಾಗಿ 1 MB ಗೂ ಅಧಿಕ size ಹೊಂದಿರುತ್ತದೆ.ಹೀಗಿದ್ದಾಗ ನಮಗೆ ಬೇಕಾದ ತಾಣಗಳಲ್ಲಿ ಇವುಗಳನ್ನು ಅಪ್ಲೋಡ್ ಮಾಡುವುದು ಸ್ವಲ್ಪ ಕಷ್ಟವೇ.ಈ ಚಿತ್ರಗಳ quality ಕಡಿಮೆ ಮಾಡದೆ ಕೇವಲ ಅವುಗಳ size ಕಡಿಮೆ ಮಾಡುವ ಹಲವಾರು ತಂತ್ರಾಶಗಳು ಅಂತರ್ಜಾಲದಲ್ಲಿ ದೊರೆಯುತ್ತವೆ.ಇವುಗಳಲ್ಲಿ ಒಂದು ಉತ್ತಮವಾದ ತಂತ್ರಾಶ PhotoRazor .ಈ ತಂತ್ರಾಶವನ್ನು ಉಪಯೋಗಿಸಿ ಒಂದೇ ಬಾರಿಗೆ ಹಲವು ಇಮೇಜ್ ಗಳ ಸೈಜ್ ಅನ್ನು ಕಡಿಮೆ ಮಾಡಬಹುದು.quality ಮಾತ್ರ original ಇಮೇಜ್ ನ quality ಯನ್ನೇ ಹೊಂದಿರುತ್ತದೆ











*PhotoRazor ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

No comments:

Post a Comment