Friday, April 29, 2011

ಉತ್ತರ ಹುಡುಕಿ

ನೆಟ್ ಲೋಕದಲ್ಲಿ ಜಾಲತಾಣವೊಂದಿದೆ.ಇದರ ವಿಶೇಷವೆಂದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಹೇಳುವ ಸೈಟ್.ಹೌದು ಸಾಮಾನ್ಯವಾಗಿ ನಾವು ನಮಗೆ ಬೇಕಾದ ಮಾಹಿತಿಯನ್ನು ಗೂಗಲ್,ಬಿಂಗ್ ನಂತಹ ಸರ್ಚ್ ಇಂಜಿನ್ ನಲ್ಲಿ ಹುಡುಕುತ್ತೇವೆ.ಈಗ ನಿಮ್ಮ ಮನಸಿನಲ್ಲಿ ಒಂದು ಪ್ರಶ್ನೆ ಇದೆ ಎಂದಿಟ್ಟುಕೊಳ್ಳಿ,ಉದಾಹರಣೆಗೆ rocket ಕಂಡುಹಿಡಿದವರಾರು? ಎಂದು ಇದನ್ನು ನೀವು ಉತ್ತರ ತಿಳಿಸುವ ಜಾಲತಾಣದಲ್ಲಿ ಪರಿಹರಿಸಿಕೊಳ್ಳಬಹುದು.ಈ ಸೇವೆಯನ್ನು ನೀಡುವ ಜಾಲತಾಣ true knowledge.com.
true knowledge.com ನಿಜಕ್ಕೂ ಒಂದು ಉಪಯುಕ್ತ ಜಾಲತಾಣ

*ನಿಮ್ಮ ಪ್ರಶ್ನೆಗೆ ಉತ್ತರ ಹುಡುಕಲು ಇಲ್ಲಿ ಕ್ಲಿಕ್ ಮಾಡಿ

Friday, April 22, 2011

ಹವಾಮಾನ ಇಲಾಖೆ

IMD -ಭಾರತೀಯ ಹವಾಮಾನ ಇಲಾಖೆ.IMDWebsite ನಲ್ಲಿ ನೀವು ಭಾರತದಲ್ಲಿನ ಹವಾಮಾನದ news ಗಳನ್ನು ಪಡೆಯಬಹುದು.ಪ್ರತಿ ನಿತ್ಯದ ನ್ಯೂಸ್ ಬುಲೆಟಿನ್ ನಿಂದ ಹವಾಮಾನದ ಏರು ಪೇರುಗಳ ಸುದ್ದಿಯನ್ನು ಪಡೆಯಬಹುದು.ನೀವು ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುವವರಿದ್ದರೆ ಈ ನ್ಯೂಸ್ ಬುಲೆಟಿನ್ ನಿಮಗೆ ಸಹಾಯ ಮಾಡಬಹುದು.ಇದಲ್ಲದೆ ಪ್ರತೀ ನಿತ್ಯ ದಿನಕ್ಕೆ 4 ರಿಂದ 5 ಬಾರಿ satellite ಇಮೇಜ್ ಗಳನ್ನು ಈ website ನಲ್ಲಿ ಅಪ್ಲೋಡ್ ಮಾಡುವುದರಿಂದ ನೀವು ಕೂಡ ಭಾರತದಲ್ಲಿನ ಮೋಡಗಳ ಚಲನೆಯನ್ನು ತಿಳಿಯಬಹುದು ಹಾಗು ಸ್ವಲ್ಪ ಮಟ್ಟಿಗೆ ಹವಾಮಾನವನ್ನು predict ಮಾಡಬಹುದು.ಇಷ್ಟಲ್ಲದೆ ಪ್ರತೀ ನಿತ್ಯ ಕೆಲವು ನಗರಗಳ ಹವಾಮಾನ ವರದಿಯನ್ನು ನಿಮ್ಮ mail ಗೆ IMD ಯಿಂದ ಪಡೆಯುವ ಸೌಲಭ್ಯ ಕೂಡ ಈ ಜಾಲತಾಣದಲ್ಲಿದೆ.ರೈತರಿಗೆ,ಪ್ರವಾಸ ಹೊರಡುವವರಿಗೆ ಹಾಗು ಹವಾಮಾನ ವಿಷಯದಲ್ಲಿ ಆಸಕ್ತಿ ಇರುವವರಿಗೆ IMD ಒಂದು ಉಪಯುಕ್ತ ಜಾಲತಾಣ
*IMD ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

Sunday, April 17, 2011

ಜೀ ಮೇಲ್

ಇಷ್ಟು ದಿನ ನಿಮ್ಮ ಜೀ ಮೇಲ್ ನಲ್ಲಿ ಕೇವಲ Default themes ಮಾತ್ರ ಅಳವಡಿಸಬಹುದಿತ್ತು.ಆದರೆ ಈಗ ನಮಗಿಷ್ಟ ಬಂದ ಚಿತ್ರಗಳನ್ನು ನಮ್ಮ ಜೀ ಮೇಲ್ ಖಾತೆಯ back ground ಗಾಗಿ ಬಳಸಬಹುದು
ನಿಮ್ಮ ಜೀ ಮೇಲ್ ಖಾತೆಯ background ಬದಲಾಯಿಸಲು ಕೆಳಗಿನ steps ಗಳು ಸಹಾಯ ಮಾಡಬಹುದು


*ನಿಮ್ಮ ಜೀ ಮೇಲ್ ಖಾತೆಗೆ ಲಾಗಿನ್ ಆಗಿ

*setting tab ಮೇಲೆ ಕ್ಲಿಕ್ ಮಾಡಿ

*ಎಡ ಭಾಗದಲ್ಲಿ themes ಮೇಲೆ ಕ್ಲಿಕ್ ಮಾಡಿ

*ಕೆಲ ಭಾಗದಲ್ಲಿ ಇರುವ create own theme ಮೇಲೆ ಕ್ಲಿಕ್ಕ್ಕಿಸಿ 


*ಎಡ ಭಾಗದ ಮೇಲ್ತುದಿಯಲ್ಲಿರುವ icon ಮೇಲೆ ಕ್ಲಿಕ್ ಮಾಡಿ

*ಕೆಲ ಭಾಗದಲ್ಲಿರುವ background image ಅನ್ನು select ಮಾಡಿ ನಿಮಗಿಷ್ಟವಾದ ಚಿತ್ರವನ್ನು upload ಮಾಡಿ save ಮಾಡಿ
 .ಈ ನಂತರ ನಿಮ್ಮ ಜೀ ಮೇಲ್ ಖಾತೆಯ background ನಿಮಗಿಷ್ಟವಾದ ಚಿತ್ರದಿಂದ ಕಂಗೊಳಿಸುವುದು

Saturday, April 9, 2011

photo ಎಡಿಟಿಂಗ್

photo ಎಡಿಟಿಂಗ್ ಮಾಡಲು ಇಂದು ಹತ್ತು ಹಲವು ಉತ್ತಮ ತಂತ್ರಾಶಗಳು ಉಚಿತವಾಗಿ ಅಂತLinkರ್ಜಾಲದಲ್ಲಿ ಸಿಗುತ್ತವೆ.ಅಂತಹ ಹಲವಾರು ತಂತ್ರಾಶಗಳಲ್ಲಿ photo ಎಡಿಟಿಂಗ್ ಮಾಡಲು ಇರುವ ಒಂದು ಉತ್ತಮ ತಂತ್ರಾಶ photoscape .ಇದು ಒಂದು ಸರಳ ಹಾಗು ಸುಲಭ ತಂತ್ರಾಶವಾಗಿದ್ದು ಕೇವಲ photo ಎಡಿಟಿಂಗ್ ಅಲ್ಲದೆ ಇನ್ನೂ ಹಲವು option ಗಳನ್ನೂ ಒಳಗೊಂಡಿದೆ
*photoscape ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ನೀವು ತಂತ್ರಾಶವನ್ನು instal ಮಾಡದೆಯೇ photo edit ಮಾಡಬೇಕೆಂದರೆ ಅಂತರ್ಜಾಲದಲ್ಲೇ ಅದಕ್ಕೊಂದು ಜಾಲತಾಣವಿದೆ.pixlr ಎಂಬ ಹೆಸರಿನ ಈ ಜಾಲತಾಣದಲ್ಲಿ ನೀವು photo ಎಡಿಟಿಂಗ್ ಮಾಡಬಹುದಾಗಿದೆ
*pixlr ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ