Thursday, May 5, 2011

Rupee Font ಅಳವಡಿಸಿ

ನಿಮ್ಮ xp operating ಸಿಸ್ಟಮ್ ನ word doccument ನಲ್ಲಿ ಭಾರತದ rupee font ಅನ್ನು ಅಳವಡಿಸಿಕೊಳ್ಳಬೇಕೆ??ಇಲ್ಲಿದೆ ಸಿಂಪಲ್ ಸ್ಟೆಪ್ಸ್

.ಇಲ್ಲಿ ಕ್ಲಿಕ್ ಮಾಡಿ rupee foradian ಎಂಬ file ಅನ್ನು ನಿಮ್ಮ ಗಣಕಕ್ಕೆ ಡೌನ್ಲೋಡ್ ಮಾಡಿಕೊಳ್ಳಿ

.ಈ ಡೌನ್ಲೋಡ್ ಆದ file ಅನ್ನು ಕೆಳಗೆ ತಿಳಿಸಿದ ಕಡೆ copy ಮಾಡಿ

*start-setting-control panel-fonts (fonts folder open ಮಾಡಿ ಡೌನ್ಲೋಡ್ ಆದ file ಅನ್ನು copy ಮಾಡಿ )

.ಈಗ ನಿಮ್ಮ ವರ್ಲ್ಡ್ doccument ಓಪನ್ ಮಾಡಿ fonts ಸೆಲೆಕ್ಟ್ ಮಾಡಿ ನಿಮಗೆ ಕಾಣುವ ಲಿಸ್ಟ್ನಲ್ಲಿ rupee foradian font ಸೆಲೆಕ್ಟ್ ಮಾಡಿ



.ಈಗ shift ಒತ್ತಿ ಹಿಡಿದು A ಯಿಂದ Z ವರೆಗಿನ ಯಾವುದಾದರು ಅಕ್ಷರವನ್ನು ಒತ್ತುವುದರ ಮೂಲಕ rupee ಚಿಹ್ನೆ ಯನ್ನು ಬಳಸಬಹುದು.ಒಂದೊಂದು ಅಕ್ಷರಕ್ಕೂ ಒಂದೊಂದು style rupee ಚಿಹ್ನೆ ದೊರಕುತ್ತದೆ

No comments:

Post a Comment