Saturday, June 25, 2011

ಮೊಬೈಲ್ ಡೌನ್ಲೋಡ್

ಮೊಬೈಲ್ ಗಾಗಿ
.ನಿಮ್ಮ ಮೊಬೈಲ್ ಗಾಗಿ ringones,games,themes,wallpapers,apps ಹೀಗೆ ಎಲ್ಲಾ ತರಹದ ಡೌನ್ಲೋಡ್ ಗಾಗಿ ಒಂದು ಉತ್ತಮ ಜಾಲತಾಣವಿದೆ.ನಿಮ್ಮ ಮೊಬೈಲ್ model ಯಾವುದೇ ಆಗಿರಲಿ ಈ ಜಾಲತಾಣದಿಂದ ನಿಮಗೆ ಬೇಕಾಗಿರುವುದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.ಈ ಜಾಲತಾಣದ ಹೆಸರೇ Mobile9
*Mobile9 ಗಾಗಿ ಇಲ್ಲಿ ಕ್ಲಿಕ್ ಮಾಡಿ

.ಮೊಬೈಲ್ ಡೌನ್ಲೋಡ್ ಗಳಿಗಾಗಿಯೇ ಇರುವ ಇನ್ನೊಂದು ಉತ್ತಮ ಜಾಲತಾಣ freshmaza .ಈ ಜಾಲತಾಣದಲ್ಲಿ iphone ಗೂ ಡೌನ್ಲೋಡ್ ಸೌಲಭ್ಯವಿದೆ
* freshmaza ಗಾಗಿ ಇಲ್ಲಿ ಕ್ಲಿಕ್ ಮಾಡಿ

Saturday, June 18, 2011

Slow Shutdown Problem In XP

XP ಯ Slow Shutdown ಸಮಸ್ಯೆ

.ನೀವು xp operating ಸಿಸ್ಟಮ್ use ಮಾಡುತ್ತಿದ್ದು ನಿಮ್ಮ ಗಣಕ shutdown ಆಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆಯೇ? ಹಾಗಾದರೆ ಇದನ್ನು troubleshoot ಮಾಡಲು ಇಲ್ಲಿದೆ ಕೆಲವು ಟಿಪ್ಸ್
.ನಿಮ್ಮ ಗಣಕದ shutdown ವೇಗ ಹೆಚ್ಚಿಸಲು ಈ ಕೆಳಗಿನ ವಿಧಾನಗಳ ಮೂಲಕ ಪ್ರಯತ್ನಿಸಿ

ವಿಧಾನ 1
.start ಕ್ಲಿಕ್ ಮಾಡಿ run ನಲ್ಲಿ regedit ಟೈಪ್ ಮಾಡಿ ok ಮಾಡಿರಿ
.registry ಯಲ್ಲಿ ಈ folder ಹುಡುಕಿ- HKEY_LOCAL_MACHINE\SYSTEM\CurrentControlSet\Control\Session Manager\Memory Management

.Memory Management ನ ಮೇಲೆ ಕ್ಲಿಕ್ ಮಾಡಿ
.ಬಲಭಾಗದ ClearPageFileAtShutdown ಮೇಲೆ ಕ್ಲಿಕ್ ಮಾಡಿ
.ಅಲ್ಲಿನ value data ವನ್ನು ಗೆ ಸೆಟ್ ಮಾಡಿ ok ಒತ್ತಿರಿ

ವಿಧಾನ 2
.start ಕ್ಲಿಕ್ ಮಾಡಿ run ನಲ್ಲಿ regedit ಟೈಪ್ ಮಾಡಿ ok ಮಾಡಿರಿ
.registry ಯಲ್ಲಿ ಈ folder ಹುಡುಕಿ-HKEY_LOCAL_MACHINE/SYSTEM/CurrentControlSet/Control
.Control folder ಮೇಲೆ ಕ್ಲಿಕ್ ಮಾಡಿ
.ಬಲಭಾಗದ WaitToKillServiceTimeout ಮೇಲೆ ಕ್ಲಿಕ್ ಮಾಡಿ
.ಅಲ್ಲಿನ value data ವನ್ನು 200 ಕ್ಕೆ ಬದಲಾಯಿಸಿ ok ಒತ್ತಿರಿ

ಈಗ ನಿಮ್ಮ ಗಣಕದ shutdown ವೇಗ ಪಡೆದಿದೆಯೇ ಎಂದು ಪರೀಕ್ಷಿಸಿ

Wednesday, June 15, 2011

ಷೇರು ಮಾರುಕಟ್ಟೆ

JStock
.ನಿಮಗೆ ಷೇರು ಮಾರುಕಟ್ಟೆ ಯ ಬಗ್ಗೆ ಇಂಟರೆಸ್ಟ್ ಇದೆಯಾ? ನೀವು ಷೇರು ವಹಿವಾಟು ನಡಿಸುತ್ತಿರಾ? ಷೇರು ಮಾರುಕಟ್ಟೆಯ ಕ್ಷಣ ಕ್ಷಣದ ಮಾಹಿತಿ ನಿಡುವ ತಂತ್ರಾಶ ನಿಮಗೆ ಬೇಕಾ?
ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ನಿಮಗೆ ಉಪಯುಕ್ತವಾಗುವ ತಂತ್ರಾಶ JStock .ಈ ತಂತ್ರಾಶ ಷೇರು ಮಾರುಕಟ್ಟೆ ಪ್ರಿಯರಿಗೆ ಬಹಳ ಉಪಯುಕ್ತವಾಗುತ್ತದೆ
*JStock ತಂತ್ರಾಶವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Saturday, June 4, 2011

Open Office

-ಇದು ಮುಕ್ತ ತಂತ್ರಾಂಶಗಳ (Freeware) ಕಾಲ. ಜನರು ದುಬಾರಿಯಾದ ತಂತ್ರಾಂಶದ ಬದಲು ಇಂಟರ್ನೆಟ್ ನಲ್ಲಿ ದೊರೆಯುವ ಮುಕ್ತ ತಂತ್ರಾಂಶಗಳನ್ನು ಹುಡುಕುತ್ತಿದ್ದಾರೆ.

-ಇದೇ ಗುಂಪಿಗೆ ಸೇರುವ ಇನ್ನೊಂದು ತಂತ್ರಾಂಶ Open Office. ಇದು MS-OFFICE ಹೊಂದಿರುವ ಎಲ್ಲ ವಿಧದ (text documents, spreadsheets, presentations, diagrams, and databases, HTML and XML documents) ಫೈಲ್ ಗಳನ್ನು ಎಡಿಟ್ ಮಾಡುವಂತಹ ಸೌಲಭ್ಯವನ್ನು ಹೊಂದಿದ್ದು, ಗ್ರಾಹಕ ಸ್ನೇಹಿ interface ಅನ್ನು ಹೊಂದಿದೆ.

* ಈ ತಂತ್ರಾಂಶ ಗಣಕಕ್ಕಿಳಿಸಲು (Download) ಮಾಡಲು ಇಲ್ಲಿ ಕ್ಲಿಕ್ ಮಾಡಿ.

Delayed Shut Down

ಸಾಧಾರಣವಾಗಿ ಟಿವಿಗಳಲ್ಲಿ ಈ ತರಹದ delayed ಆಫ್ option ಅನ್ನು ಹೆಚ್ಚಾಗಿ ಬಳಸುತ್ತೇವೆ.ನೀವು ಕೊಟ್ಟ ಸಮಯಕ್ಕೆ ಸರಿಯಾಗಿ ಗಣಕ automatic ಆಗಿ shutdown ಮಾಡಲು ಹಲವಾರು ತಂತ್ರಾಶಗಳು ಲಭ್ಯವಿದೆ.ಅದರಲ್ಲಿ ಉತ್ತಮವಾದದ್ದು ಈ Delayed Shut Down ತಂತ್ರಾಂಶ

*Delayed Shut Down ತಂತ್ರಾಂಶ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ