Saturday, May 21, 2011

ಕಂಪ್ಯೂಟರ್ ವೇರ್ ಹೌಸ್ Pricelist


ನಿಮಗೆ ಗಣಕಯಂತ್ರದ ಬಿಡಿ ಭಾಗಗಳ ಸ್ಥಳೀಯ ಮಾರುಕಟ್ಟೆಯ ಬೆಲೆಗಳನ್ನು ತಿಳಿದುಕೊಳ್ಳಬೇಕೆ?

ಹಾಗಿದ್ದರೆ ಪ್ರತಿ ೨-೩ ವಾರಕ್ಕೊಮ್ಮೆ ಪರಿಷ್ಕರಿಸುವ ಪಟ್ಟಿ ಬೇಕಾದರೆ ಇಲ್ಲಿ ಕ್ಲಿಕ್ಕ್ ಮಾಡಿ.

ಹಾಗು Pricelist Download ಅನ್ನು ಕ್ಲಿಕ್ ಮಾಡಿ.


Thursday, May 5, 2011

Rupee Font ಅಳವಡಿಸಿ

ನಿಮ್ಮ xp operating ಸಿಸ್ಟಮ್ ನ word doccument ನಲ್ಲಿ ಭಾರತದ rupee font ಅನ್ನು ಅಳವಡಿಸಿಕೊಳ್ಳಬೇಕೆ??ಇಲ್ಲಿದೆ ಸಿಂಪಲ್ ಸ್ಟೆಪ್ಸ್

.ಇಲ್ಲಿ ಕ್ಲಿಕ್ ಮಾಡಿ rupee foradian ಎಂಬ file ಅನ್ನು ನಿಮ್ಮ ಗಣಕಕ್ಕೆ ಡೌನ್ಲೋಡ್ ಮಾಡಿಕೊಳ್ಳಿ

.ಈ ಡೌನ್ಲೋಡ್ ಆದ file ಅನ್ನು ಕೆಳಗೆ ತಿಳಿಸಿದ ಕಡೆ copy ಮಾಡಿ

*start-setting-control panel-fonts (fonts folder open ಮಾಡಿ ಡೌನ್ಲೋಡ್ ಆದ file ಅನ್ನು copy ಮಾಡಿ )

.ಈಗ ನಿಮ್ಮ ವರ್ಲ್ಡ್ doccument ಓಪನ್ ಮಾಡಿ fonts ಸೆಲೆಕ್ಟ್ ಮಾಡಿ ನಿಮಗೆ ಕಾಣುವ ಲಿಸ್ಟ್ನಲ್ಲಿ rupee foradian font ಸೆಲೆಕ್ಟ್ ಮಾಡಿ



.ಈಗ shift ಒತ್ತಿ ಹಿಡಿದು A ಯಿಂದ Z ವರೆಗಿನ ಯಾವುದಾದರು ಅಕ್ಷರವನ್ನು ಒತ್ತುವುದರ ಮೂಲಕ rupee ಚಿಹ್ನೆ ಯನ್ನು ಬಳಸಬಹುದು.ಒಂದೊಂದು ಅಕ್ಷರಕ್ಕೂ ಒಂದೊಂದು style rupee ಚಿಹ್ನೆ ದೊರಕುತ್ತದೆ

Tuesday, May 3, 2011

ಇಮೇಜ್ size ಕಡಿಮೆ ಮಾಡಿ

ನೀವು ನಿಮ್ಮ ಕ್ಯಾಮರದಲ್ಲಿ ತೆಗೆದ ಇಮೇಜ್ ಗಳನ್ನು ಸಾಮಾಜಿಕ ತಾಣದಲ್ಲೋ ಅಥವಾ ನಿಮ್ಮದೇ ಬ್ಲಾಗ್ ನಲ್ಲೋ ಅಪ್ಲೋಡ್ ಮಾಡಬೇಕೆಂದಾಗ ಕಾಡುವ ಮೊದಲ ಸಮಸ್ಯೆ ನೀವು ತೆಗೆದ ಚಿತ್ರದ ಸೈಜ್.ಒಳ್ಳೆಯ ಒಂದು digital ಚಿತ್ರ ಸಾಮಾನ್ಯವಾಗಿ 1 MB ಗೂ ಅಧಿಕ size ಹೊಂದಿರುತ್ತದೆ.ಹೀಗಿದ್ದಾಗ ನಮಗೆ ಬೇಕಾದ ತಾಣಗಳಲ್ಲಿ ಇವುಗಳನ್ನು ಅಪ್ಲೋಡ್ ಮಾಡುವುದು ಸ್ವಲ್ಪ ಕಷ್ಟವೇ.ಈ ಚಿತ್ರಗಳ quality ಕಡಿಮೆ ಮಾಡದೆ ಕೇವಲ ಅವುಗಳ size ಕಡಿಮೆ ಮಾಡುವ ಹಲವಾರು ತಂತ್ರಾಶಗಳು ಅಂತರ್ಜಾಲದಲ್ಲಿ ದೊರೆಯುತ್ತವೆ.ಇವುಗಳಲ್ಲಿ ಒಂದು ಉತ್ತಮವಾದ ತಂತ್ರಾಶ PhotoRazor .ಈ ತಂತ್ರಾಶವನ್ನು ಉಪಯೋಗಿಸಿ ಒಂದೇ ಬಾರಿಗೆ ಹಲವು ಇಮೇಜ್ ಗಳ ಸೈಜ್ ಅನ್ನು ಕಡಿಮೆ ಮಾಡಬಹುದು.quality ಮಾತ್ರ original ಇಮೇಜ್ ನ quality ಯನ್ನೇ ಹೊಂದಿರುತ್ತದೆ











*PhotoRazor ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Sunday, May 1, 2011

ಕನ್ನಡ ಸುದ್ದಿಜಾಲ

ದಿನನಿತ್ಯ ಮುಂಜಾನೆ ದಿನಪತ್ರಿಕೆಗಳನ್ನು ಓದಲು ಕೆಲವರಿಗೆ ಸಾಧ್ಯವಾಗುವುದಿಲ್ಲ.ನಿಮ್ಮಲ್ಲಿ ನೆಟ್ ಸೌಲಭ್ಯ ಇದ್ದರೆ ಕನ್ನಡದ ಪ್ರಮುಖ ದಿನಪತ್ರಿಕೆಗಳ 'ಇ' ಆವೃತ್ತಿಯನ್ನು ಅಂತರ್ಜಾಲದಲ್ಲೇ ಓದಬಹುದು.ಅಂತರ್ಜಾಲದಲ್ಲಿ ಕೆಲವೊಂದು ಕನ್ನಡದ ಸುದ್ದಿ ತಾಣಗಳಿವೆ ಇಲ್ಲಿಗೆ ಭೇಟಿ ನೀಡಿ ನೀವು ಹಲವಾರು ಸುದ್ದಿಗಳನ್ನು ತಿಳಿಯಬಹುದು.ರಾಜಕೀಯ,ಸಿನಿಮ,ಕ್ರೀಡೆ,ಮನೋರಂಜನೆ ಹೀಗೆ ಎಲ್ಲ ತರಹದ ಸುದ್ದಿಗಳು ಇಲ್ಲಿ ಅಚ್ಚುಕಟ್ಟಾಗಿ ದೊರೆಯುತ್ತವೆ.ಇಂತಹ ಒಂದೆರಡು ಜಾಲತಾಣದ ಲಿಂಕ್ ಅನ್ನು ಇಲ್ಲಿ ಪ್ರಕಟಿಸಿದ್ದೇವೆ.ಒಮ್ಮೆ ಭೇಟಿ ಕೊಡಿ

.ಅಂತರ್ಜಾಲದಲ್ಲಿನ ಒಂದು ಉತ್ತಮ ಕನ್ನಡ ಸುದ್ದಿ ಜಾಲ ದಟ್ಸ್ ಕನ್ನಡ
*ದಟ್ಸ್ ಕನ್ನಡಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

.ಇನ್ನೊಂದು ಪ್ರಮುಖ ಕನ್ನಡ ಸುದ್ದಿಯ ಜಾಲತಾಣ ವೆಬ್ ದುನಿಯಾ

*ವೆಬ್ ದುನಿಯಾ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ