Thursday, August 11, 2011

ಗಣಕದ ಸೀರಿಯಲ್ ನಂಬರ್

ನಿಮ್ಮ ಗಣಕ ತೊಂದರೆ ಕೊಟ್ಟಾಗ ನೀವು ಸಹಾಯಕ್ಕಾಗಿ technical support team ಗೆ ಕರೆ ಮಾಡಿದಾಗ ಅವರು ನಿಮಗೆ ಕೇಳುವುದು ನಿಮ್ಮ ಗಣಕದ ಸೀರಿಯಲ್ ನಂಬರ್ .ನೀವು ಲ್ಯಾಪ್ಟಾಪ್ ಅನ್ನು ಉಪಯೋಗಿಸುವವರಾದರೆ ನಿಮ್ಮ ಲ್ಯಾಪ್ಟಾಪ್ ನ ಹಿಂಬಾಗದಲ್ಲಿ ಅದರ ಸೀರಿಯಲ್ ನಂಬರ್ ಅನ್ನು ಬರೆದಿರುತ್ತಾರೆ.ಆದರೆ ಹಲವಾರು desktop ಗಳಲ್ಲಿ ಈ ಸೀರಿಯಲ್ ನಂಬರ್ ಹುಡುಕುವುದು ದೊಡ್ಡ ಸಮಸ್ಯೆ .ಹಾಗಾಗಿ ನಿಮ್ಮ ಗಣಕದ ಸೀರಿಯಲ್ ನಂಬರ್ ತಿಳಿಯಲು ಇಲ್ಲಿದೆ ಒಂದು ಸುಲಭ ವಿಧಾನ
(windows ಉಪಯೋಗಿಸುವವರಿಗೆ ಮಾತ್ರ ಈ ವಿಧಾನ)


go to

.start -run type cmd
.ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಈ ಕೆಳಕಂಡಂತೆ ಟೈಪ್ ಮಾಡಿ
wmic bios get serialnumber

ನಿಮ್ಮ ಗಣಕದ ಸೀರಿಯಲ್ ನಂಬರ್ ಹಾಗು ಮಾಡೆಲ್ ತಿಳಿಯಲು
.start -run type cmd
.ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಈ ಕೆಳಕಂಡಂತೆ ಟೈಪ್ ಮಾಡಿ
wmic csproduct get name, identifyingnumber


ಈ ಮೂಲಕ ನೀವು ಸುಲಭವಾಗಿ ಗಣಕದ ಸೀರಿಯಲ್ ನಂಬರ್ ಹಾಗು ಮಾಡೆಲ್ ಅನ್ನು ತಿಳಿಯಬಹುದು


No comments:

Post a Comment