Saturday, June 18, 2011

Slow Shutdown Problem In XP

XP ಯ Slow Shutdown ಸಮಸ್ಯೆ

.ನೀವು xp operating ಸಿಸ್ಟಮ್ use ಮಾಡುತ್ತಿದ್ದು ನಿಮ್ಮ ಗಣಕ shutdown ಆಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆಯೇ? ಹಾಗಾದರೆ ಇದನ್ನು troubleshoot ಮಾಡಲು ಇಲ್ಲಿದೆ ಕೆಲವು ಟಿಪ್ಸ್
.ನಿಮ್ಮ ಗಣಕದ shutdown ವೇಗ ಹೆಚ್ಚಿಸಲು ಈ ಕೆಳಗಿನ ವಿಧಾನಗಳ ಮೂಲಕ ಪ್ರಯತ್ನಿಸಿ

ವಿಧಾನ 1
.start ಕ್ಲಿಕ್ ಮಾಡಿ run ನಲ್ಲಿ regedit ಟೈಪ್ ಮಾಡಿ ok ಮಾಡಿರಿ
.registry ಯಲ್ಲಿ ಈ folder ಹುಡುಕಿ- HKEY_LOCAL_MACHINE\SYSTEM\CurrentControlSet\Control\Session Manager\Memory Management

.Memory Management ನ ಮೇಲೆ ಕ್ಲಿಕ್ ಮಾಡಿ
.ಬಲಭಾಗದ ClearPageFileAtShutdown ಮೇಲೆ ಕ್ಲಿಕ್ ಮಾಡಿ
.ಅಲ್ಲಿನ value data ವನ್ನು ಗೆ ಸೆಟ್ ಮಾಡಿ ok ಒತ್ತಿರಿ

ವಿಧಾನ 2
.start ಕ್ಲಿಕ್ ಮಾಡಿ run ನಲ್ಲಿ regedit ಟೈಪ್ ಮಾಡಿ ok ಮಾಡಿರಿ
.registry ಯಲ್ಲಿ ಈ folder ಹುಡುಕಿ-HKEY_LOCAL_MACHINE/SYSTEM/CurrentControlSet/Control
.Control folder ಮೇಲೆ ಕ್ಲಿಕ್ ಮಾಡಿ
.ಬಲಭಾಗದ WaitToKillServiceTimeout ಮೇಲೆ ಕ್ಲಿಕ್ ಮಾಡಿ
.ಅಲ್ಲಿನ value data ವನ್ನು 200 ಕ್ಕೆ ಬದಲಾಯಿಸಿ ok ಒತ್ತಿರಿ

ಈಗ ನಿಮ್ಮ ಗಣಕದ shutdown ವೇಗ ಪಡೆದಿದೆಯೇ ಎಂದು ಪರೀಕ್ಷಿಸಿ

No comments:

Post a Comment