ರ್ಜಾಲದಲ್ಲಿ ಸಿಗುತ್ತವೆ.ಅಂತಹ ಹಲವಾರು ತಂತ್ರಾಶಗಳಲ್ಲಿ photo ಎಡಿಟಿಂಗ್ ಮಾಡಲು ಇರುವ ಒಂದು ಉತ್ತಮ ತಂತ್ರಾಶ photoscape .ಇದು ಒಂದು ಸರಳ ಹಾಗು ಸುಲಭ ತಂತ್ರಾಶವಾಗಿದ್ದು ಕೇವಲ photo ಎಡಿಟಿಂಗ್ ಅಲ್ಲದೆ ಇನ್ನೂ ಹಲವು option ಗಳನ್ನೂ ಒಳಗೊಂಡಿದೆ*photoscape ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
.ನೀವು ತಂತ್ರಾಶವನ್ನು instal ಮಾಡದೆಯೇ photo edit ಮಾಡಬೇಕೆಂದರೆ ಅಂತರ್ಜಾಲದಲ್ಲೇ ಅದಕ್ಕೊಂದು ಜಾಲತಾಣವಿದೆ.pixlr ಎಂಬ ಹೆಸರಿನ ಈ ಜಾಲತಾಣದಲ್ಲಿ ನೀವು photo ಎಡಿಟಿಂಗ್ ಮಾಡಬಹುದಾಗಿದೆ
*pixlr ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment