-ನೆಟ್ ಬ್ರೌಸ್ ಮಾಡಲು ಇರುವ ಕೆಲವು ಅತ್ಯುತ್ತಮ ಬ್ರೌಸರ್ ಗಳ ಮಾಹಿತಿ-
1.Mozilla Firefox -Firefox ಒಂದು user friendly ಬ್ರೌಸರ್ . ಹಲವಾರು ಉಪಯುಕ್ತ add -on ಗಳನ್ನು firefox ನಲ್ಲಿ install ಮಾಡಲು ಸಾದ್ಯವಿರುವುದರಿಂದ Firefox ಒಂದು ಅತ್ಯುತ್ತಮ ಬ್ರೌಸರ್
*Firefox ನ ಹೊಸ ಆವೃತಿ-3.6.15 ಲಭ್ಯವಿದೆ.ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
2.Google Chrome-ಗೂಗಲ್ ನವರ chrome ಕೂಡ ಒಂದು ಉತ್ತಮ ಬ್ರೌಸರ್.slow connection ಇಂಟರ್ನೆಟ್ ಹೊಂದಿರುವವರಿಗೆ ಈ ಬ್ರೌಸರ್ ತುಂಬಾ ಅನುಕೂಲಕರ
*Chrome ನ ಹೊಸ ಆವೃತಿ 11.0.686.3 ಲಭ್ಯವಿದೆ.ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
3.OPERA-Trash can,Mouse gestures ಗಳಂತಹ ಸೌಲಭ್ಯಗಳನ್ನು ಒಳಗೊಂಡಿರುವ opera ಕೂಡ ಒಂದು user friendly ಬ್ರೌಸರ್
*Opera ದ ಹೊಸ ಆವೃತಿ 11 .01 ಲಭ್ಯವಿದೆ.ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇವುಗಳನ್ನು ಬಿಟ್ಟರೆ ಇನ್ನುಳಿದಂತೆ Internet explorer ,safari ನೆಟ್ surf ಮಾಡಲು ಇರುವ ಉತ್ತಮ ಬ್ರೌಸರ್ಗಳು

No comments:
Post a Comment